Photo credit: Christmas discount shop
ಬೆಂಗಳೂರು: ಆನೇಕಲ ತಾಲೂಕಿನ ಹೆಬ್ಬಗೋಡಿ ಗ್ರಾಮದ ನಿವಾಸಿ ಮಾನಸಾ (26) ಐದು ವಷ೯ದ ಹಿಂದೆ ಶಂಕರ್ (28) ಎಂಬಾತನನ್ನು ಪ್ರಿತಿಸಿ ಮದುವೆಯಾಗಿದ್ದು, ಇನ್ನೊಬ್ಬನ ಜೋತೆ ಅನೈತಿಕ ಸಂಬಂಧ ಹೊಂದಿದ್ದಳು.
ಶಂಕರ್ ಮಾನಸಾ ಐದು ವಷ೯ಗಳ ಹಿಂದೆ ಪ್ರೀತಿಸಿ ಮನೆಯಿಂದ ಓಡಿ ಹೋಗಿ ಮದುವೆಯಾಗಿ, ಮಾನಸಾ ತನ್ನ ಮೋದಲ ಹೇರಿಗೆಗಾಗಿ ಹೆಬ್ಬಗೋಡಿಗೆ ಬಂದಿದ್ದು, ಹೇರಿಗೆ ನಂತರ ಹೀಲಾಲಿಗೆಯಲ್ಲಿ ಬಾಡಿಗೆ ಮನೆಯೋಂದರಲ್ಲಿ ವಾಸವಾಗಿದ್ದರು.
ದಿನಾಂಕ 3 ಜೂನ್ 2025 ರಂದು ಇವತ್ತು ನಾನು ಮನೆಗೆ ಬರಲ್ಲ, ನಾಳೆ ಬೆಳಿಗ್ಗೆ ಬತಿ೯ನಿ ಅಂತ ಹೇಳಿ, ಶಂಕರ್ ಕೆಲಸಕ್ಕೆ ಹೋಗಿದ್ದ. ಈ ಅವಕಾಶ ಸಿಕ್ಕಿದ್ದೆ ತಡ ಮಾನಸಾ ತನ್ನ ಮಗಳನ್ನು ಹೆಬ್ಬಗೋಡಿಯಲ್ಲಿ ತನ್ನ ತಾಯಿಯ ಹತ್ತಿರ ಬಿಟ್ಟು ಪ್ರಿಯಕರ ಮುಗಿಲನ್‌ನನ್ನು ಮನೆಗೆ ಕರೆಯಿಸಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದ್ದಳು.
ಶಂಕರ್ 2ನೇ ಶಿಪ್ಟ್ ಮುಗಿಸಿಕೊಂಡು ಬೇಗ ಮನೆಗೆ ಬಂದಾಗ ಮಾನಸಾ ತನ್ನ ಪ್ರೀಯಕರ ಮುಗಿಲನ್ (24) ಜೋತೆ ಲೈಂಗಿಕ ಕ್ರೀಯೆಯಲ್ಲಿರುವುದನ್ನು ನೋಡಿ ಮಾನಸಾ ಮತ್ತು ಅವಳ ಪ್ರೀಯಕರನನ್ನು ಹೋಡೆದು ಮಾನಸಾಳನ್ನು ನಿನ್ನ ಪ್ರೀಯಕರ ಮುಗಿಲನ್ (24) ಜೋತೆ ಸುಖವಾಗಿರು ಅಂತೆ ಮನೆಯಿಂದ ಆಚೆ ಹಾಕಿರುತ್ತಾನೆ. ಆದರೆ ಮಾನಸಾ ಪದೇ ಪದೇ ಮನೆಗೆ ಬಂದು ತಡರಾತ್ರಿಯವರೆಗೆ ಗಲಾಟೆ ಮಾಡುತ್ತಾಳೆ.
ದಿನಾಂಕ 6 ಜೂನ್ 2025 ರಂದು ಗಲಾಟೆ ಮುಂದು ವರೆದಾಗ ಕೋಪದಲ್ಲಿ ಶಂಕರ್ ಮಾನಸಾಳ ತಲೆ ತಗೆದು ರುಂಡವನ್ನು ಒಂದು ಪ್ಲಾಸ್ಟೀಕ್ ಟೋಲ್ ಬಾಕ್ಸ್‌ನಲ್ಲಿ ತಂದು ಚಂದಾಪುರದ ಸೂಯಾ೯ ನಗರ ಪೋಲಿಸ್ ಠಾಣೆಗೆ ತಂದು ಪೋಲಿಸ್‌ರಿಗೆ ಸರೆಂಡರ್ನಾಗುತ್ತಾನೆ. ಈಗ ಚಂದಾಪುರದ ಸೂಯಾ೯ನಗರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.